ಯಡಿಯೂರಪ್ಪಗೆ ತಂತಿ ಕಥೆ ಹೇಳಿದ ಕುಮಾರಣ್ಣ. | Oneindia Kannada
2019-09-30 582 Dailymotion
ತಂತಿ ಮೇಲಿಂದನೇ ಪ್ರವಾಹ ಪೀಡಿತ ಪ್ರದೇಶದಲ್ಲಿರುವ ಜನರ ಕಡೆಗೂ ನೋಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಹಾಲಿ ಸಿಎಂ ಯಡಿಯೂರಪ್ಪ ಅವರ ಕಾಲೆಳೆದಿದ್ದಾರೆ.<br /><br />Former CM Kumaraswamy has called on CM Yeddyurappa to look for people in the flood-prone area.